img_8776

22/9/2016 ರಂದು ಸ್ಲಂ ಜನಾಂದೋಲನ ಕರ್ನಾಟಕ, ಸಾವಿತ್ರಿ ಬಾ ಪುಲೆ ಮಹಿಳಾ ಸಂಘಟನೆ  ಮತ್ತು ಆಹಾರ ಹಕ್ಕಿಗಾಗಿ ಆಂದೋಲನದ ಕಾರ್ಯಕರ್ತರು  ಪಡಿತರ ಪಡೆಯಲು ಇರುವ ಕೂಪನ್ ಪದ್ಧತಿ ವಿರೋಧಿಸಿ ಆಹಾರ ಇಲಾಖೆ ಆಯುಕ್ತರ ಕಛೇರಿ ಮುಂದೆ ಪ್ರತಿಭಟನೆ ನಡೆಸಲಾಗಿದ್ದು ಸಂಘಟನೆಗಳ ಹಕ್ಕೋತ್ತಾಯಗಳನ್ನು ಈಡೇರಿಸುವುದಾಗಿ ಆಯುಕ್ತರು ಭರವಸೆ ನೀಡಿದ್ದಾರೆ.

img_8773

Advertisements