ph1
Seers Basavamurthy Madara Channaiah Swamiji, Sevalaal Swamiji, Immadi Siddrameshwara Swamiji M L A Ramakka from K.G.F. and others during the inauguration of the “Dalith Sangama” programme at Press Club in Bengaluru on Saturday.

ಇಂದು  ಪ್ರೆಸ್ ಕ್ಲಬ್ ಭವನದಲ್ಲಿ ಆಯೋಜಿಸಿದ್ದ ದಲಿತ ಸಂಗಮ ಕಾರ್ಯಕ್ರಮದಲ್ಲಿ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಜಿ , ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಶ್ರೀ ಸೇವಾಲಾಲ್ ಸ್ವಾಮೀಜಿಯವರು ಹಾಗೂ ಬಂಗಾರಪೇಟೆ ಶಾಸಕಿ ರಾಮಕ್ಕ ಭಾಗವಹಿಸಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಛಲವಾದಿ ಟಿ. ನಾರಾಯಣಸ್ವಾಮಿ ಹಾಗೂ ಛಲವಾದಿ ಮಹಾಸಭಾದ ಅಧ್ಯಕ್ಷ ಹೆಚ್.ಪಿ.ಕುಮಾರಸ್ವಾಮಿ ಹಾಗೂ ಉಪಸ್ಥಿತರಿದ್ದರು.

Advertisements