172cdf0c-467e-421f-824d-3c5732f0d2b5
ಸುಮಾರು 500ಕ್ಕೂ ಹೆಚ್ಚು ಪೀಸ್ ಆಟೋವಿನ ಸದಸ್ಯರು ಕಾವೇರಿ ಹೋರಾಟದ ಕರ್ನಾಟಕ ಬಂದ್ ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿ, ಕೋರಮಂಗಳದಿಂದ ಟೌನ್ ಹಾಲ್ ವರೆಗೆ ಬೃಹತ್ ಜಾಥ ಹಮ್ಮಿಕೊಂಡರು.
70113ce2-f0d8-4bba-b613-fefb413be2f9
8af446dc-4185-4bf2-90ac-12561e68e8b1
ಪೀಸ್ ಆಟೋ ಸಂಘಟನೆಯ ಮಾರ್ಗದರ್ಶಕರಾದ ಅನೀಲ್ ಶೆಟ್ಟಿರವರ ಮಾರ್ಗದರ್ಶನದಲ್ಲಿ ಹಾಗೂ ಪೀಸ್ ಆಟೋ ಸಂಘಟನೆಯ ರಾಜ್ಯಾಧ್ಯಕ್ಷರಾದ ರಘುನಾರಾಯಣ್ ಗೌಡರವರ ನೇತೃತ್ವದಲ್ಲಿ ಶಾಂತಿಯುತ ಪ್ರತಿಭಟನೆ ನಡೆಯಿತು.
Advertisements