GANDHI BHAVAN

ವೀರಶೈವ ಲಿಂಗಾಯತ ಯುವ ವೇದಿಕೆಯ ವತಿಯಿಂದ ಗಾಂಧಿ ಭವನದಲ್ಲಿಂದು  ವಿಜಯಾನಂದ ಕಾಶಪ್ಪನವರ್ ಅವರ ಜನ್ಮದಿನದ ಅಂಗವಾಗಿ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ  ವಯೋವೃದ್ಧರಿಗೆ ಮಾಶಾಸನ ವಿತರಣೆಮಾಡಿದರು. ಮುಜರಾಯಿ ಸಚಿವರಾದ ರುದ್ರಪ್ಪ ಮಾನಪ್ಪ ಲಮಾಣಿ, ಶಾಸಕ ವಿಜಯಾನಂದ ಕಾಶಪ್ಪನವರ್,  ವೇದಿಕೆಯ ಅಧ್ಯಕ್ಷ ಪ್ರಶಾಂತ್ ಕಲ್ಲೂರ್, ಕವನ ಬಸವ ಕುಮಾರ್ ಉಪಸ್ಥಿತಿರಿದ್ದರು.