unnamed

ಯಾವುದೇ  ಆಹಾರ ಪದಾರ್ಥವನ್ನು ಖರೀದಿಸುವ ಮುನ್ನ ಅದು ಎಷ್ಟು ಕಾಲ ಅಂಗಡಿಗಳಲ್ಲಿತ್ತು ಎಂದು ನೀವು ಪರೀಕ್ಷಿಸಿದ್ದಿರಾ ?

ಸಾಮಾನ್ಯವಾಗಿ  ತಿಂಗಳು ಗಟ್ಟಲೆ  ಬಳಸುವ ಸಂಸ್ಕರಿತ  ಆಹಾರದಲ್ಲಿ ಕೆಲವು ಪ್ರಮುಖ ವಸ್ತುಗಳನ್ನು ತೆಗೆಯಲಾಗುತದೆ ಎಂದು 

ಇದರ ಬಗ್ಗೆ ಯೋಚಿಸಿದ್ದಿರಾ? 

ನಿಮಗೆ ತಾಜಾ ಆಹಾರದ  ರುಚಿ ಹಾಗೂ ಉತ್ಪಾದಿತ ಆಹಾರದ ರುಚಿಯ ನಡುವೆ ಇರುವ ವ್ಯತ್ಯಾಸ  ಗಮನಿಸಿದ್ದೀರಾ ?

ಈ ಮೇಲಿನ ಪ್ರಶ್ನೆಗಳಿಗೆ BMS ಇಂಜಿನೀರಿಂಗ್ ಮತ್ತು I I M ಮ್ಯಾನೇಜ್ಮೆಂಟಿನ ಮೂರೂ ಪದವೀಧರರು ಉತ್ತರ ಹುಡುಕಲು ಪ್ರಯತ್ನಿಸಿದ್ದರು.

ಡೀಜನರೀಟಿವ್ ಕಾಯಿಲೆಗಳ ಹರಡುವಿಕೆಗೆ ಕಾರಣಗಳನ್ನು ಹುಡುಕುವಾಗ ಪ್ರಮುಖ ೧೦,೦೦೦ ಕಾರಣಗಳಲ್ಲಿ ಆರು ಕಾರಣಗಳು ನಾವು ಸೇವಿಸುವ ಆಹಾರಕ್ಕೆ ಸಂಬದಿಸಿದೆಅದರಲ್ಲಿ ಸ್ಟ್ರೋಕ್ಸ್ ರಕ್ತಚಲನೆಗೆ ಸಂಬಂದಿಸಿದ ಕಾಯಿಲೆ.  ನಮಗೆ ಕತ್ತರಿಸಿದ ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವಂತೆ ಸೂಚಿಸಲಾಗುತ್ತದೆ.  ಏಕೆಂದರೆ ಅಕ್ಸಿಡೀಶನ್ ನ  ಪ್ರಭಾವ(ಪೌಷ್ಟಿಕತೆಯ ನಾಶ) ಉದಾಹರಣೆಗೆ ಸೇಬನ್ನು ಕತ್ತರಿಸಿದ ನಂತರ ಅದರ ತುಂಡುಗಳ ಬಣ್ಣ ಬದಲಾಗುತ್ತದೆ.  ಆದರೆ ನಮ್ಮ ಆಹಾರದ ಪ್ರಮುಖ ಭಾಗಗಳೆನಿಸಿರುವ ಧವಸ-ದಾನ್ಯಕಾಲು ಮತ್ತು ಎಣ್ಣೆಗಳ ಬಗ್ಗೆ ಹೇಗೆ ತಿಳಿಯುವುದು.  ಇಲ್ಲಿ ನಮಗೆ ನಿರ್ಧಿಷ್ಟ ಅಕ್ಸಿಡೀಶನ್ ಸೂಚಕಗಳು ಕಂಡುಬರುವುದಿಲ್ಲ.  ಈ ಅನುಮಾನಗಳಿಗೆ ಉತ್ತರವಾಗಿ ಹುಟ್ಟಿದ್ದೇ ಗ್ರಾನಾ.

ಗ್ರಾನಾ ಸಂಸ್ಥೆ ಭಾರತದಲ್ಲೇ ತಯಾರಿಸಿದ ಉತ್ತಮ ಗುಣಮಟ್ಟದ ವೈವಿಧ್ಯಮಯ ಅಡುಗೆ ಮನೆ ಉಪಕರಣಗಳನ್ನು ಆನಲೈನ್ ಮತ್ತು ಆಫ್ ಲೈನ್ ಗಳೆರಡರ ಮುಉಳಕವುಒದಗಿಸುವ ಉದ್ದೇಶ ಹೊಂದಿದೆ. D I Y (ಡು ಇಟ್ಟ ಯುವರ್ಸೆಲ್ಫ್) ಸಂಸ್ಕೃತಿಯನ್ನು ಉತ್ತೆಜಿಸುತ್ತಾ  ಅಪಾಯಕಾರಿ ರಾಸಾಯನಿಕಗಳಿಂದ ಕೂಡಿರುವ ಇಂದಿನ ಆಹಾರ ಪದಾರ್ಥಗಳಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸುವ ಪರ್ಯಾಯಗಳನ್ನೂ ಒದಗಿಸಲು ಗ್ರಾನಾ ಪ್ರಯತ್ನಿಸುತ್ತಿದೆ.

ಗ್ರಾನಾ ಇತ್ತೀಚಿಗೆ ತನ್ನ ಮೊದಲ ಉತ್ಪನ್ನ-“ ಎ ಗ್ರಾನಾ ಮಿಲ್” ಅನ್ನು ಬಿಡುಗಡೆ ಮಾಡಿದೆ ಇದರಿಂದ ಒಣ ಧಾನ್ಯಗಳೊಂದಿಗೆ ದಿನ ನಿತ್ಯ ಬಳಸುವ ಧಾನ್ಯಗಳನ್ನು (ಗೋಧಿ, ಅಕ್ಕಿ,ಬಾರ್ಲಿ, ಓಟ್ಸ್, ಜೋಳ) ಕಾಲುಗಳು ಮತ್ತು ಮಸಾಲಾ ಪದಾರ್ಥಗಳನ್ನು ನಮ್ಮ ಇಷ್ಟನುಸಾರಕ್ಕೆ ತಕ್ಕಂತೆ ಪುಡಿ ಮಾಡಿಕೊಳ್ಳಬಹುದಾಗಿದೆ.

ಗ್ರಾನ ಮಿಲ್ ನ ವೈಶಿಷ್ಟ್ಯಗಳು :

  • 1 H P ( 746 W) ಮೋಟಾರ್ (ಗಂಟೆಗೆ ½ ಯೂನಿಟ್ ಬಳಕೆ )
  • ಸ್ವಯಂ ಶುಚಿಗೊಳಿಸುವ ವಿಧಾನ
  • ಸುಲಭ ಸಾಗಾಣಿಕೆ ಮತ್ತು ಬಳಕೆ
  • ಬಹುದಾನ್ಯ ಗಳ ಬಳಕೆಗೆ ಅನುಸಾರವಾಗಿ ಅಳವಡಿಸಬಹುದಾದ ಹಾಪರ್ (ಉದುರು-ಉದುರಾದ ಹಿಟ್ಟಿನಿಂದ ನುಣ್ಣನೆಯ ಹಿಟ್ಟಿನವರೆಗೆ)
  • ಸಂಬಾಳಿಸಬಹುದಾದ ಮತ್ತು ಧೀರ್ಘಕಾಲ ಬಾಳುವ ಗ್ರಾನೈಟ್ ರುಬ್ಬು ಗಲ್ಲುಗಳು
  • ಹಾಳಾಗದ ಶೈಲಿಯೊಂದಿಗೆ ರೋಬಸ್ಟ್ ಮರದ ಬಳಕೆ
  • ಪ್ರತಿಯೊಂದು ಯಂತ್ರವು ಪ್ರೇಮಿಯಂ ಕ್ವಾಲಿಟಿ ಇಂಪೋರ್ಟೆಡ್ ಜರ್ಮನ್ ಬೀಚ್ ವುಡ್ ನಲ್ಲಿ ತಯಾರಾಗಿದೆ
  • ತಯಾರಿಕೆಯಲ್ಲಿ ಅಥರೈಸೆಡ್ ಅದ ವಸ್ತುಗಳ ಬಳಕೆ
  • ಗಂಟೆಗೆ 3-5 kg ತಯಾರಿಕಾ ಸಾಮರ್ಥ್ಯ

ಗ್ರಾನ ಮಿಲ್ಲನ್ನು ಕೊಳ್ಳುವ ಇಚ್ಛೆ ಇದ್ದಲ್ಲಿ ಅನಲೈನ್ ಮೂಲಕ ಅಮೆಜೊನ್ ನಲ್ಲಿ ಮತ್ತು ಆಫ್ ಲೈನ್ ಮೂಲಕ ಬೆಂಗಳೂರಿನ ಕೆಲವು ಆಯ್ದ ಆರ್ಗ್ಯಾನಿಕ್ ಮಳಿಗೆಗಳಲ್ಲಿಸಂಪರ್ಕಿಸಬಹುದು. ಅನೇಕ ಪುಒಶ್ತಿಕ ತಜ್ಞರ ಆರೋಗ್ಯಕರ ಆಹಾರ ಬಳಕೆದಾರರ ಮತ್ತು ಗೃಹ ಬಳಕೆ ದಾರರ ಗಮನವನ್ನು ಗ್ರಾನಾ ಮಿಲ್ ಈಗಾಗಲೇ ಸೆಳೆಯುತ್ತಿದೆ.

unnamed (1)

ಗ್ರಾನಾ ನಿಮಗೆ ಮನೆಯಲ್ಲೇ ತಯಾರಿಸಿದ ಬಹು ಧಾನ್ಯಗಳ ಹಿಟ್ಟು ಖಿಚಡಿ ಬ್ರಡ, ದೋಸೆ ಹಿಟ್ಟು ಇಡ್ಲಿ ಹಿಟ್ಟು ಮತ್ತು ಇನ್ನು ಅನೇಕ ಪದಾರ್ಥಗಳನ್ನು ಪಡೆಯುವ ಅವಕಾಶ್ ಕಲ್ಪಿಸಿದೆ. ಹೆಚ್ಚಿನ ಮಾಹಿತಿಯನ್ನು ನೀವು granamill.com ನಲ್ಲಿ ಪಡೆಯಬಹುದು.

ಈಗ ನಿಮ್ಮ ಕುಟುಂಬವು ಶುದ್ಧ, ಪೌಷ್ಟಿಕಾ, ಫೈಬರ್ ಯುಕ್ತ, ರಾಸಾಯನಿಕ ಮುಕ್ತ ಆಹಾರ ಸೇವನೆಯ ಅವಕಾಶಗಳನ್ನು ಎದುರು ನೋಡಬಹುದು. “ಉತ್ತಮ ಆರೋಗ್ಯಕ್ಕೆ ಗ್ರಾನಾಮಿಲ್