ph2

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ವತಿಯಿಂದ ನಗರದ ಪ್ರೆಸ್ ಕ್ಲಬ್ ನಲ್ಲಿ ಹಿರಿಯ ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯನವರ ಬೃಹತ್ ಕಾದಂಬರಿ ‘ಮಹಾಯಾನ’ದ ಬಗ್ಗೆ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಸಾಧಕ ಪತ್ರಕರ್ತ ಸಾಹಿತಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪುಸ್ತಕಮನೆ ಹರಿಹರಪ್ರಿಯ, ಡಾ. ಬೈರಮಂಗಲ ರಾಮೇಗೌಡ, ಬಂಜಗೆರೆ ಜಯಪ್ರಕಾಶ್, ಕೆ.ಜೆ.ಯು ಅಧ್ಯಕ್ಷ ಬಿ.ನಾರಾಯಣ,  ಉಪಸ್ಥಿತರಿದ್ದರು.

Advertisements