SRN_0631

ಅಖಿಲ ಕರ್ನಾಟಕ ವಚನ ಸಾಹಿತ್ಯ ಪರಿಷತ್ ಜ್ಞಾನಜ್ಯೋತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ತರಳಬಾಳು ಜಗದ್ಗುರು ಶಾಖಾಮಠ, ಮಹಾಂತ ಶಿವಾಚಾರ್ಯ ಸ್ವಾಮಿ ವಿಭೂತಿಪುರ ಮಠ, ಗೋ.ರು ಚನ್ನಬಸಪ್ಪ, ಮಾಜಿ ಸಚಿವ ವಿ.ಸೋಮಣ್ಣ, ಅರವಿಂದ್ ಜತ್ತಿ, ಡಾ.ನೀರಜ್ ಪಾಟಿಲ್, ಮಾಜಿ ಮೇಯರ್ ಲ್ಯಾಂಬೆತ್ ಕೌನ್ಸಿಲ್ ಲಂಡನ್ ಮತ್ತಿತರ ಗಣ್ಯರು ಪಾಲ್ಗೊಂಡು ಸಾಹಿತ್ಯ ವಚನ ಪುಸ್ತಕಗಳನ್ನು ಕೊಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಚಾಲುಕ್ಯ ವೃತ್ತದಿಂದ ಜ್ಯಾನಜ್ಯೋತಿ ಸಭಾಂಗಣದವರೆಗೆ ಮೆರವಣಿಗೆ ನಡೆಯಿತು.

SRN_0601

Advertisements