31c2cbae-898b-4bdc-9eb2-5051b76a1512
ಬೆಂಗಳೂರು :- 28-05-2016. ನಗರದ ಯುಬಿ. ಸಿಟಿಯಲ್ಲಿ ನಡೆದ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಸಹಾಯ ಮಾಡಲು ರೋಟರಿ ಕ್ಲಬ್ ಕಂಟೋನ್ಮೆಂಟ್ ಸಂಸ್ಥೆಯು ಕಿದ್ವಾಹಿ ಮೆಮೋರಿಯಲ್ ಆಸ್ಪತ್ರೆಯ ಸಹಯೋಗದಲ್ಲಿ , ಸಾಮಾಜಿಕ ಉಧ್ಯಮಿ ಅನಿಲ್ ಶೆಟ್ಟಿರವರ ಪರಿಕಲ್ಪನೆಯ ಬೆಂಗಳೂರಿನ ಯುವ ಸಾದಕರ  ಕಾಫಿ ಟೇಬಲ್ ಬುಕ್ ವಾಟ್ ಯವರ್ ಇಟ್ ಟೇಕ್ಸ್ ( Project Hope : Whatever it Takes ) ಎಂಬ ಪುಸ್ತಕದ ಬಿಡುಗಡೆಯ ಕಾರ್ಯಕ್ರಮವು ಅದ್ಧೂರಿಯಾಗಿ ನಡೆಯಿತು.
52991336-8e72-479e-8849-3915c4b8093c
ಶಾಂತಿನಗರದ ಶಾಸಕರಾದ ಎನ್. ಎ. ಹ್ಯಾರಿಸ್, ಸಾಮಾಜಿಕ ಉದ್ಯಮಿ ಅನಿಲ್ ಶೆಟ್ಟಿ ,ಬಿಎಂಸಿಟಿ ಸಂಸ್ಥೆಯ ಅಧ್ಯಕ್ಷರಾದ ಆರಾಧ್ಯ ಹಾಗೂ ರೋಟರಿ ಕ್ಲಬ್ ಕಂಟೋನ್ಮೆಂಟ್ ರೇವತಿ ಅಶೋಕ್ ರವರು ಪುಸ್ತಕ ಬಿಡುಗಡೆ ಮಾಡಿದರು.