Protest (11)

ಇಂದು ಬೆಳಿಗ್ಗೆ ನಗರದ  ಗಾಂಧಿ ಪ್ರತಿಮೆ ಬಳಿ 283 ಆ್ಯಕ್ಟ್ ವಿರೋಧಿಸಿ, ಚಾಲಕರಿಗೆ 8ನೇ ತರಗತಿ ನಿಗದಿಪಡಿಸಿರುವುದನ್ನು ವಿರೋಧಿಸಿ, ಇಂದನ ಬೆಲೆ ಹೆಚ್ಚಳ ಮತ್ತು ಟ್ರಾವೆಲ್ಸ್ ಮಾಲೀಕರ ಕಿರುಕುಳವನ್ನು ಖಂಡಿಸಿ, ಚಾಲಕರ ಕಲ್ಯಾಣ ನಿಧಿ ಸ್ಥಾಪಿಸುವಂತೆ ಮುಂತಾದ ಬೇಡಿಕೆಗಳಿಗೆ ಒತ್ತಾಯಿಸಿ ಜೈ ಭಾರತ ವಾಹನ ಮಾಲೀಕರು ಮತ್ತು ಚಾಲಕರ ಸಂಘ ದ ವತಿಯಿಂದ ಪ್ರತಿಭಟನೆ ನಡೆಸಿ ಮಾನ್ಯ ಸಾರಿಗೆ ಸಚಿವ ಶ್ರಿ ರಾಮಲಿಂಗಾರೆಡ್ಡಿಯವರಿಗೆ ಮನವಿ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ಸಂಘದ ರಾಜ್ಯಾಧ್ಯಕ್ಷರಾದ ಪ್ರದೀಪ್.ಎನ್ ಹಾಗೂ ಚಂದ್ರಕುಮಾರ್, ಮಂಜುನಾಥ್ ರೆಡ್ಡಿ, ಮಂಜೇಶ್, ದೇವರಾಜ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Protest (2)

Advertisements