163cc4d3-1370-470b-9d9e-32394d10b478
ಶಾಶ್ವತ ನೀರಾವರಿ ಯೋಜನೆಗಾಗಿ ವಿಧಾನ ಸೌಧ ಮುತ್ತಿಗೆ ಮಾಡಲು, ಬಯಲು ಸೀಮೆ ಪ್ರದೇಶದಿಂದ ಟ್ರ್ಯಾಕ್ಟರ್ ಮೂಲಕ ಬಂಧ ಸಾವಿರಾರು ರೈತರರನ್ನು ಮೊದಲಿಗೆ ರಾಣಿ ಕ್ರಾಸ್, ದೇವನಳ್ಳಿ ಹಾಗು ಚಿಕ್ಕಬಳ್ಳಾಪುರದ ಬಲಿ ಪೋಲಿಸ್ಸರು ತಡೆದು ರೈತರ ದಿಕ್ಕನ್ನು ಬದಲಾಯಿಸಲು ತೀವ್ರವಾಗಿ ಪ್ರಯತ್ನ ಮಾಡಿದರು. ಅದಕ್ಕೆ ರೈತರು ಪ್ರತಿರೋಧ ನೀಡಿ ಅಲ್ಲಿಂದ ಮುನುಗ್ಗಿ ಪ್ಯಾಲೇಸ್ ಗ್ರೌಂಡ್ ಬಳಿ ಬಂಧರು ಅಲ್ಲೂ ಸಹ ಪೋಲಿಸ್ಸರು ವಿಫಲವಾದರು.  ನಂತರ ವಿಂಡ್ಸರ್ ಮ್ಯಾನರ್ ಬಳಿ ಏಕಾ ಏಕಿ ಲಾಟಿ ಚಾರ್ಜ್ ಮಾಡಿ ನೂರಾರು ರೈತರನ್ನು ಹಾಗು ರಾಜ್ಯಾದ್ಯಕ್ಷರಾದ ಕೋಡಿಹಳ್ಳಿ ಚಂದ್ರಶೇಖರ್ ರನ್ನು ಬಂಧಿಸಿಧಾರೆ.
884be150-e44f-4b45-9aba-b2b4b7879359

“ಇದನ್ನು ವಿರೋದಿಸಿ ರಾಜ್ಯಾದ್ಯoತ  ಎಲ್ಲಾ ತಾಲ್ಲುಕುಗಳಲು ಪ್ರತಿಬಟನೆ ಮಾಡಲು ರಾಜ್ಯ ಸಮಿತಿ ತಿರ್ಮಾನಿಸಿದೆ”.

e5c66ac7-6b1b-4aef-af7a-dc0b81717105