IMG_7647

ನಗರದ ನಂದಿನಿ ಬಡಾವಣೆಯಲ್ಲಿರುವ ಇ-ನಾರಾಯಣ ಟೆಕ್ನೊ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಾದ ವಿಶ್ವಕ್ ವೇಮುರು, ಪ್ರಜ್ವಲ್ ನಾಯಕ.ಬಿ ಹಾಗೂ ಸಂಜಯ್ ಬಿ.ಆರ್ ರವರುಗಳು ಎನ್ ಟಿಎಸ್ ಇ ಗೆ  ಆಯ್ಕೆಯಾಗಿದ್ದಾರೆ. ಶಾಲೆಯ ಪ್ರಾಂಶುಪಾಲರಾದ ಲಕ್ಷ್ಮೀ .ಎನ್ ಮತ್ತು ಎ.ಜಿ.ಎಂ ಪ್ರದೀಪ್ ಕುಮಾರ್ ಉಪಸ್ಥಿತರಿದ್ದರು.