ಕರ್ನಾಟಕ ಸಾಂಸ್ಕೃತಿಕ ಪರಿಷತ್, ಬೆಂಗಳೂರು ತನ್ನ ವಾರ್ಷಿಕೋತ್ಸವವನ್ನು ರಾಜ್ಯ ಮಟ್ಟದಲ್ಲಿಈ ಕಾರ್ಯಕ್ರಮ ಹಮ್ಮಿಕೊಂಡಿದೆ.  ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಮಟ್ಟದ ಈ ಕಾರ್ಯಕ್ರಮದಲ್ಲಿ ಕಲೆ, ಸಾಹಿತ್ಯ, ನೃತ್ಯ, ಸಂಗೀತ, ಸಂಸ್ಕೃತಿ, ಕೃಷಿ, ಶಿಕ್ಷಣ, ಕೈಗಾರಿಕೆ, ಕಾನೂನು, ಪರಿಸರ, ಸಮಾಜ ಸೇವೆ,ಸಂಶೋಧನೆ, ಕ್ರೀಡೆ, ವೈದ್ಯಕೀಯ, ಉದ್ಯಮ, ರಂಗಭೂಮಿ, ಚಲನಚಿತ್ರ, ಜಾನಪದ,ಪತ್ರಿಕೋದ್ಯಮ,ಆಡಳಿತ, ರಾಜಕೀಯ, ತಾಂತ್ರಿಕ, ಧಾರ್ಮಿಕ, ಜ್ಯೋತಿಷ್ಯ, ದೂರದರ್ಶನ, ಮಹಿಳಾಸಂಘಟನೆ ಹಾಗೂ ಇತರೆ ಯಾವುದೇ ಅಸಂಘಟಿತ ಕ್ಷೇತ್ರಗಳಲ್ಲಿ  ಸತತ ಎರಡು ದಶಕಗಳಿಗಿಂತ ಹೆಚ್ಚು ಸೇವೆಹಾಗೂ ಸಾಧನೆಯನ್ನು ಪರಿಗಣಿಸಿ ಅರ್ಹ ಗಣ್ಯ ಪುರುಷರು, ಮಹಿಳೆಯರಿಗೆ ರಾಜ್ಯ ಮಟ್ಟದಜೀವಮಾನಸಾಧನೆಪ್ರಶಸ್ತಿ ಪ್ರದಾನ ಮಾಡಲಾಗುವುದು.  ಸದರಿ ಪ್ರಶಸ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.  ಅರ್ಜಿಸಲ್ಲಿಸುವವರು ಅವರ ಕಾರ್ಯಕ್ಷೇತ್ರದ ವಿವರಗಳೊಂದಿಗೆ ಪಾಸ್ ಪೋರ್ಟ್ ಅಳತೆಯಭಾವಚಿತ್ರಗಳನ್ನು ದಿನಾಂಕ /೦೨/೨೦೧೬ ರೊಳಗೆ ಕೆಳಕಂದ ವಿಳಾಸಕ್ಕೆ ಕಳುಹಿಸಲು ವಿನಂತಿ

         ಅರ್ಜಿ ಸಲ್ಲಿಸುವ ವಿಳಾಸ: ಅಧ್ಯಕ್ಷರು, ಕರ್ನಾಟಕ ಸಾಂಸ್ಕೃತಿಕ ಪರಿಷತ್, ನಂ.೮೬೯, ೧ನೇ ಅಡ್ಡ ರಸ್ತೆ,ನ್ಯೂ ಹಾರಿಜನ್ ಪಬ್ಲಿಕ್ ಶಾಲೆ ಹತ್ತಿರ, ಅಶ್ವಥ ನಗರ, ಥಣಿಸಂದ್ರ ಮುಖ್ಯ ರಸ್ತೆ, ಡಾ: ಶಿವರಾಂ ಕಾರಂತ ನಗರ(ಅಂಚೆ), ಬೆಂಗಳೂರು೫೬೦ ೦೭೭. ಮೊಬೈಲ್ : ೯೭೩೧೦ ೨೫೩೬೫  

Advertisements