034

ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಪರಿಸರ – ಕ್ಯಾನ್ಸರ್”  ವಿಷಯವಾಗಿ ಜಾಗೃತಿ ಮೂಡಿಸಲು ಕ್ರಿಸ್ಫ್  ಸಂಸ್ಥೆಹಾಗೂ ಸುಮಂಗಲಿ ಸೇವಾಶ್ರಮ ಜಂಟಿಯಾಗಿ  ಹಮ್ಮಿಕೊಂಡಿದ್ದ  ಗೋ-ಗ್ರೀನ್  ಕಾರ್ಯಕ್ರಮದಲ್ಲಿ ಶಾಲಾ  ವಿದ್ಯಾರ್ಥಿಗಳಿಗೆ  100 ಕ್ಕೂ ಹೆಚ್ಚು ಸಸಿಗಳನ್ನು ವಿತರಿಸಿ ಪರಿಸರ ಸಂರಕ್ಷಣೆ, ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಿದರು. ಕ್ರಿಸ್ಫ್  ಅಧ್ಯಕ್ಷ ಕುಮಾರ್ ಜಾಗೀರ್‌ದಾರ್, ನಟಿ ಮಮತಾ ರಾಹುತ್ , ಸೇವಾಶ್ರಮದ ಸುಶೀಲಮ್ಮ ಶೋಭಾ ನಾಯ್ಡು, ಕೆನರಾಬ್ಯಾಂಕ್ ವ್ಯವಸ್ಥಾಪಕರಾದ ಬಸವರಾಜ್ ಉಪಸ್ಥಿತರಿದ್ದರು. 

014

Advertisements