URS_2598.jpg

ನಾಡಪ್ರಭು ಕೆಂಪೇಗೌಡರು ಪೂಜಿಸುತ್ತಿದ್ದ ಗಾಂಧಿನಗರದ ಶ್ರೀ ಪ್ರಸನ್ನ ಆಂಜನೇಯಸ್ವಾಮಿಯ ದೇವಸ್ಥಾನದಲ್ಲಿ  72 ವರ್ಷದ ಹನುಮ ಜಯಂತಿ ಆಚರಣೆಯನ್ನು ಏಕಾಂಬರ ಶಾಹೂಜೀಸ್ ಧರ್ಮಶಾಲಾ ಟ್ರಸ್ಟ್ನ ಅಧ್ಯಕ್ಷರಾದ ರೇಖಾ ಎಸ್ ರಾವ್ ಅವರು ಅತ್ಯಂತ ವಿಜೃಂಬಣೆಯಿಂದ ಆಚರಿಸಿದರು. ಶಾಸಕರಾದ ಕೃಷ್ಣಪ್ಪ,  ಭಾಗವಹಿಸಿದ್ದರು. ಭಕ್ತಿ ಗೀತೆಗಳ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮ ಅಭಿಷೇಕ, ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆಯಿತು.