2015-09-27 13.24.47

ಯಲಹಂಕ ಉಪನಗರ ಮಾತೃ ಬಡಾವಣೆ ಯುವ ಬಾಯ್ಸ್ ವಿನಾಯಕ ಗೆಳೆಯರ ಬಳಗದ  ವತಿಯಿಂದ 13ನೇ ವರ್ಷದ ವಿನಾಯಕ ಮಹೋತ್ಸವದ ಪ್ರಯುಕ್ತ 16 ಅಡಿ ಎತ್ತರದ ಭಾರಿ ಗಾತ್ರದ ವಿನಾಯಕ ಮೂರ್ತಿಯನ್ನು ಕ್ರೇನ್ ಸಹಾಯದಿಂದ ವಾಹನದಲ್ಲಿ ಇರಿಸಿ ವಿಶೇಷ ಪೂಜಾಕುಣಿತದೊಂದಿಗೆ ನಗರಾದ್ಯಂತ ಮೆರವಣಿಗೆ ಮಾಡಿ ಇಂದು  ವಿಸರ್ಜಿಸಲಾಯಿತು. ಇದು ಎಲ್ಲರ ಜನಮಗ ಸೆಳೆಯಿತು.