ನ್ಯಾಷನಲ್ ಅಪ್ತಾಖ್ ಲಿಮ್  ಅಸೋಶಿಯೇಷನ್ ನ ಪದಾಧಿಕಾರಿಗಳು ಆಖಿಲ ಭಾರತ ಮಟ್ಟದಲ್ಲಿ ನೆನೆಗುಂದಿಗೆ ಬಿದ್ದಿರುವ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನವದೆಹಲಿಯಲ್ಲಿಂದು  ಜಂತರ್ ಮಂತರ್ ಬಳಿ ಧರಣಿ ಸತ್ಯಾಗ್ರಹ ನಡೆಸಿದರು. ಕರ್ನಾಟಕದಿಂದ ಅಸೋಶಿಯೇಷನ್ ಉಪಾಧ್ಯಕ್ಷರಾದ ಎಂ. ವೆಂಕಟೇಶ್ ಧರಣಿಯಲ್ಲಿ ಪಾಲ್ಗೊಂಡಿದ್ದರು.
IMG-20140728-WA0010

NATIONAL OPHTHALMIC ASSOCIATION HUNGER STRIKE AT JANTAR MANTAR NEW DELHI FOR NOA CHARTERED DEMANDS.  M. VENKATESH , VICE PRESIDENT. OF NOA FROM KARNATAKA ALSO PARTICIPATED  ON 28/07/2004

Condolence to the deceased Senior Journalist Messe Rangana

PCB

Senior Journalists P Ramaiah, K Sathyanarayana and PCB President R Sridhar  pay condolence to the deceased Senior Journalist  Messe Rangana at press club in Bangalore on Monday.