Image

ನೈಸ್ ಯೋಜನೆಗೆ ಭೂಮಿ ಬಿಟ್ಟು ಕೊಟ್ಟು ಯಾವುದೇ ಪರಿಹಾರ ಸಿಗದ ಸಾವಿರಾರು ರೈತರು ಇಂದು ಪ್ರೀಡಂ ಪಾರ್ಕ್ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಲೋಕೋಪಯೋಗಿ ಇಲಾಖೆಯ ಕಾರ್ಯದಶರ್ಿಯವರು ಪ್ರತಿಭಟನೆ ನಿರತರಿಂದು ಮನವಿ ಸ್ವೀಕರಿಸಿದರು. ಹೋರಾಟ ಸಮಿತಿಯ ಅಧ್ಯಕ್ಷ ನಂಜುಂಡೇಶ್, ಲೋಕೇಶ್, ವೆಂಕಟರಾಜು ಉಪಸ್ಥಿತರಿದ್ದರು