Imageಸ್ಲಂ ಜನಾಂದೋಲನಾ -ಕನರ್ಾಟಕದಿಂದ ಇಂದು ನಗರದ ರೈಲೈ ನಿಲ್ದಾಣದಿಂದ ನಗರವಂಚಿತ ಸಮುದಾಯಗಳ ಸ್ವಾಧಿಕಾರ ಮತ್ತು ಭೂಮಿ ಹಕ್ಕಿಗಾಗಿ ನೆಡೆದ ಪ್ರತಿಭಟನಾ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿದ ನಿಡುಮಾಮಿಡಿ ಮಾನವ ಧರ್ಮಪೀಠದ ಶ್ರೀ ವೀರಭದ್ರ ಚೆನ್ನಮಲ್ಲ ಸ್ವಾಮಿಗಳು ಇಂದು ಹಳ್ಳಿಗಳ ನಾಶದ ಮೇಲೆ ನಗರೀಕರಣ ವೇಗವಾಗಿ ಬೆಳೆಯುತ್ತಿದ್ದು ಹಳ್ಳಿಗಳಲ್ಲಿನ ಜಾತಿ ಸಮಸ್ಯೆ ಮತ್ತು ದೌರ್ಜನ್ಯದಿಂದಾಗಿ ಭೂಹೀನರು ಉದೋಗ್ಯಕ್ಕೆ ನಗರಗಳಿಗೆ ವಲಸೆ ಬರುತ್ತಿದ್ದು ಕನಿಷ್ಠ ಜೀವನ ಮಟ್ಟಕ್ಕಾಗಿ ಕೊಳಗೇರಿಗಳಲ್ಲಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಸಿದ್ದಾರಾಮಯ್ಯನವರು ಬಡವರ ಹೋರಾಟದಿಂದಲೇ ಮುಖ್ಯಮಂತ್ರಿಯಾದವರು ಅವರಿಗೆ ನನ್ನ ಕೋರಿಕೆ. ಸಕರ್ಾರ ಜನಾರ್ಕಷಿತ ಯೋಜನೆಗಳನ್ನು ಜಾರಿಗೆ ತರುತ್ತಿದೆಯಾದರು ಇಂದು ವಂಚಿತ ಮತ್ತು ಶೋಷಿತ ಜನರುನ್ನು ತಲುಪಲು ಸಾಕಷ್ಟು ಅಡೆ ತಡೆಗಳು ಇರುವುದರಿಂದ್ದ  ಬಡವರ ವಿಮೋಚನೆ ಸಾಧ್ಯವಿಲ್ಲ ಆದ್ದರಿಂದ ಜನರಪರವಾದ ಯೋಜನೆಗಳನ್ನು ಜಾರಿಗೆ ತರಬೇಕು. ಜನಾರ್ಕಷಿತ ಮತ್ತು ಜನಪರ ಈ ಎರಡಕ್ಕೂ ವ್ಯತ್ಯಾಸವಿರುವುದನ್ನು ಮುಖ್ಯಮಂತ್ರಿಗಳು ಅರ್ಥಮಾಡಿಕೊಳ್ಳುತ್ತಾರೆ. 

ನಾವು ಇಂದು ಎರಡು ಭಾರತವನ್ನು ನೋಡುತ್ತಿದೇವೆ ಭಾರತ ಮತ್ತು ಇಂಡಿಯಾ,  ಇಂಡಿಯಾ ಇಂದು ಅತಿವೇಗದಲ್ಲಿ ಅಭಿವೃದ್ದಿಯಾಗುತ್ತಿದ್ದು ಇಲ್ಲಿ ಮಾನವ ಸಂಪನ್ಮೂಲಕ್ಕೆ ಬೆಲೆ ಇಲ್ಲ ಸಂಪತ್ತೆಲ್ಲ ಕೆಲವೇ ಜನರ ಕೈಯಲ್ಲಿದ್ದು ಭಾರತದಲ್ಲಿರುವ ಜನರಲ್ಲಿ ಕನಿಷ್ಠ ಮನುಷ್ಯ ವಾಸಕ್ಕೆ ಬೇಕಾದ ವ್ಯವಸ್ಥೆಗಳಿಲ್ಲದೇ ಬದುಕುತ್ತಿದ್ದಾರೆ. ಸ್ಲಂ ಜನರ ಬೇಡಿಕೆಗಳು ನ್ಯಾಯಸಮ್ಮತವಾಗಿದ್ದು ಸ್ಲಂ ನಿವಾಸಿಗಳ ಏಕೈಕ ಸಂಘಟನೆಯಾಗಿರುವ ಸ್ಲಂ ಜನಾಂದೋಲನಾ ಸಕರ್ಾರಕ್ಕೆ ಇಟ್ಟುರುವ ಹಕ್ಕೋತ್ತಾಯಗಳಾದ ನಗರದ ಭೂಮಿಯಲ್ಲಿ ಪಾಲು ಕೊಳಗೇರಿಗಳ ಸಮೀಕ್ಷೆ ಮತ್ತು ನಗತವಂಚಿತ ಸಮುದಾಯಗಳ ಅಭಿವೃದ್ದಿಗೆ ಸಾಮಾಜಿಕ ನ್ಯಾಯ ಸಬಲೀಕರಣ ಸಚಿವರ ನೇಮಕಕ್ಕೆ ನನ್ನ ಸಂಪೂರ್ಣವಾದ ಸಹಮತವಿದ್ದು ಮುಖ್ಯಮಂತ್ರಿಗಳು ಗಮನವಹಿಸಬೇಕು ಇಲ್ಲವಾದಲ್ಲಿ ಕೊಳಗೇರಿ ಜನರೂಂದಿಗೆ ಮುಂದಿನ ಹೋರಾಟದಲ್ಲಿ ನಾನು ಧರಣಿ ಕುರಲು ಸಿದ್ದ ಎಂದರು. Image

Government  responsible for the miserable condition of slum dwellers; 30% of land resources will be allocated to slum dwellers and other urban deprived communities – Shri.Vinay Kumar Sorakke, Urban development Minister, Karnataka

 

The protest rally of Slum dwellers for land rights and a share in the state’s resources organized by Slum Janandolana Karnataka saw over 10,000 slum dwellers from all over Karnataka gather at Freedom Park. Shri. Channamalla Veerabhadra Swamiji inaugurated the rally and in his address to the people he raised some very pertinent questions about the current paradigm of urban development that we see before us. “The present urbanization comes as a result of the collapse of villages and village economy. True development should be one which enhances the capacities of the human resources, our people. Development today has resulted in an India driven by infrastructure development and a Bharath where people are still grappling with caste discrimination and oppression”. He also urged that the Chief Minister, should focus less on populist schemes and instead design policies and schemes that are pro-people as only that can ensure social justice for the deprived

Also present at the rally was The Urban Development Minister of Karnataka, Shri.Vinay Kumar Sorakke, who was directed by the Chief Minister to represent the government. Following the list of demands that were put forth by the Convenor of Slum Janandolana Karnataka, Shri.A.Narasimhamurthy, Mr.Sorakke had some very encouraging words to say. He admitted that the government assumed responsibility for the deplorable conditions of slum dwellers in the state. He also announced that all slums on government land which do not have Hakku Patra will be given Hakku Patras and will be made eligible to access basic services as per Sec 94CC of the Karnataka Land Revenue Act. He also announced that the Chief Minister will call for a meeting with Slum Janandolana Karnataka in the near future where important issues such as a thorough survey of slum dwellers and a ministry for social justice and empowerment for slum dwellers will be deliberated upon. He promised that there was no question of any slums in Karnataka being demolished. Most importantly he reassured that land to the tune of 30% would be reserved for slum dwellers and other urban deprived communities and the state would ensure the strict implementation of such regulations.

 Following Shri.Sorakke, various activists and progressive thinkers such as Former labour minister S.K.Kantha, Shri.Syed Mujeeb of CITU, Ahinda leader Shri. Murugarajendra Wodeyar, Dalit leader M.Narayana, Savitri Bai Phule Mahila Sangha Secretary Smt. Chandramma, Pourakarmika leader Shri. Narayan, DSS leader M.Jayanna, Prof.Y.J.Rajendra from PUCL, Shri. Babu Mathew from AAP Karnataka, SSD leader M.Venkataswamy, addressed the gathering and pledged their support to the cause of land rights and social justice for slum dwellers.